Belur

Belur

Belur

Sri Channakeshava Temple is in Belur in Hassan district of Karnataka. Belur, which is on the banks of Yagachi River, was earlier known as Velapuri, Velur and Dakshina Varanasi. The presiding deity of this temple is Sri Channakeshava Swamy, an incarnation of Lord Vishnu. This temple is administered by Muzrai Department of Government of Karnataka.

ಬೇಲೂರು

ಶ್ರೀ ಚನ್ನಕೇಶವ ದೇವಸ್ಥಾನವು ಹಾಸನ ಜಿಲ್ಲೆಯ ಬೇಲೂರಿನಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು ಹಿಂದೆ ವೇಲಾಪುರಿ, ವೇಲೂರು ಮತ್ತು ದಕ್ಷಿಣ ವಾರಣಾಸಿ ಎಂದು ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಬೇಲೂರಿನಲ್ಲಿರುವ ವಿಶ್ವವಿಖ್ಯಾತ ಶ್ರೀ ಚೆನ್ನಕೇಶವ ದೇವಸ್ಥಾನವು ವಾಸ್ತುಶಿಲ್ಪದ ಮೇರು ರಚನೆಗಳಲ್ಲೊಂದಾಗಿದೆ. ವಿಷ್ಣುವಿನ ಅವತಾರವಾಗಿರುವ ಶ್ರೀ ಚನ್ನಕೇಶವ ಸ್ವಾಮಿ ಈ ದೇವಸ್ಥಾನದ ಆರಾಧ್ಯ ದೈವ. ಈ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer