Sri Yoga Narasihma Temple

Sri Yoga Narasihma Temple

Sri Yoga Narasihma temple

Sri Yoga Narasihma temple is at Gorur in Hassan district. This place has a history of about four centuries and was earlier known as Gokarnapuri or Gokarnapuri Kshetra. It is said that when sage Gokarna was doing penance on the banks of Hemavati River facing the east, Lord Yoga Narasihma appeared in front of him and therefore the idol of Sri Yoga Narasihma consecrated here is facing east. A special feature of this temple is that the self-manifested idol of Lord Yoga Narasihma is facing towards the east.

 

On the day of Rathasaptami during the Magha month every year, a grand car festival of Lord Yoga Narasihma is conducted here for nine days. Thousands of devotees throng the temple and participate in all the celebrations.

ಶ್ರೀ ಯೋಗ ನರಸಿಂಹ ದೇವಸ್ಥಾನ

ಶ್ರೀ ಯೋಗ ನರಸಿಂಹ ದೇವಸ್ಥಾನವು ಹಾಸನ ಜಿಲ್ಲೆಯ ಗೊರುರು ಊರಿನಲ್ಲಿದೆ. ಸುಮಾರು ೪೦೦ ವರ್ಷಗಳ ಇತಿಹಾಸ ಪ್ರಸಿದ್ಧ ಗೋಕರ್ಣಪುರಿ ಕ್ಷೇತ್ರ ಎಂದು. ಮೊದಲು ಈ ಊರಿಗೆ ಗೋಕರ್ಣಪುರಿ ಎಂದು ಕರೆಯುತ್ತಿದ್ದರು. ಅನಂತರ ಗೊರುರು ಎಂದು ಹೆಸರಾಯಿತು. ಗೋಕರ್ಣ ಋಷಿಗಳು ಈ ಪುಣ್ಯಭೂಮಿಯಲ್ಲಿ ಹೇಮಾವತಿ ನದಿ ತೀರದಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಂಡು ತಪ್ಪಸ್ಸು ಮಾಡುತ್ತಿದ್ದಾಗ ಶ್ರೀ ಯೋಗಾನರಸಿಂಹ ಸ್ವಾಮಿಯು ಗೋಕರ್ಣ ಋಷಿಗಳಿಗೆ ಪ್ರತ್ಯಕ್ಷರಾದರು. ಶ್ರೀ ಯೋಗಾನರಸಿಂಹಸ್ವಾಮಿಯು ಇಲ್ಲಿ ಪಶ್ಚಿಮಾಭಿಮುಖವಾಗಿ ಉದ್ಭವಮೂರ್ತಿಯಾಗಿರುತ್ತಾರೆ. ಪಶ್ಚಿಮಾಭಿಮುಖವಾಗಿರುವುದು ಈ ಪುಣ್ಯಭೂಮಿಯ ವಿಶೇಷ. ಶ್ರೀ ಯೋಗನರಸಿಂಹ ಸ್ವಾಮಿ ದೇವರು ಬಂದ ಭಕ್ತಾದಿಗಳಿಗೆ ಅವರ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿ ಸುಖ, ಸಂತೋಷ ಸಮೃದ್ಧಿಯನ್ನು ಕೊಡುತ್ತಿದ್ದಾರೆ.

 

ಇಲ್ಲಿ ಮಾಘಮಾಸದಲ್ಲಿ ರಥಸಪ್ತಮಿಯಂದು ಶ್ರೀ ಯೋಗಾನರಸಿಂಹ ಸ್ವಾಮಿಯ ದಿವ್ಯ ರಥೋತ್ಸವವು ವೈಭವದಿಂದ ನಡೆಯುವುದು. ಇಲ್ಲಿ ೯ ದಿನಗಳ ಕಾಲ ವಿಜೃಂಭಣೆಯಿಂದ ಶ್ರೀ ವೈಖಾನಸ ಆಗಮ ಶಾಸ್ತ್ರ ರೀತ್ಯ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಸಾವಿರಾರು ಜನ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer