Rosary Church at Shetti Halli

Rosary Church

Rosary Church at Shetti Halli

The monumental Rosary Church at Shetti Halli, a village in Hassan district, is one of the most popular picnic spots in Karnataka. Rosary Church is just about two km away from Shetti Halli. It is learnt that Rosary Church was built in 1860 by French Missionaries. As a result of the construction of a dam across Hemavati River in 1960, this Church sank in the backwaters in 1976. Therefore, the Christian families living near the Church shifted to other places. Since then, Rosary Church has remained a popular picnic spot. During every rainy season, when the water-level in the river rises, the Church remains covered by water. However, during the summer season, the Church is seen in all its glory. Situated amidst the silent waters of Hemavati and covered by rich greenery, Rosary Church presents a very attractive monument to see.

ರೊಸರಿ ಚರ್ಚ್ ಶೆಟ್ಟಿ ಹಳ್ಳಿ

ಹಾಸನ ಜಿಲ್ಲೆಯ ಐತಿಹಾಸಿಕ ಶೆಟ್ಟಿ ಹಳ್ಳಿ ರೊಸರಿ ಚರ್ಚ್ ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳೊಲ್ಲಂದಾಗಿದೆ. ರೊಸರಿ ಚರ್ಚ್ ಶೆಟ್ಟಿ ಹಳ್ಳಿಯಿಂದ ಕೇವಲ ಎರಡು ಕಿ.ಮೀ ಅಂತರದಲ್ಲಿದೆ. ಇದನ್ನು ೧೮೬೦ ರಲ್ಲಿ ಫ್ರೆಂಚ್ ಮಿಶನರಿಗಳಿಂದ ಕಟ್ಟಲ್ಪಟ್ಟಿದೆ. 1960 ರಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿದರ ಪರಿಣಾಮ 1976 ರಲ್ಲಿ ಹಿನ್ನೀರಿನಲ್ಲಿ ಈ ಚರ್ಚ್‍ಮುಳುಗಿ ಹೋಯಿತು. ಇದರ ಪರಿಣಾಮ ಚರ್ಚ್ ಸಮೀಪ ನೆಲೆಸಿದ್ದ ಕ್ರೈಸ್ತ ಸಮುದಾಯದರು ಬೇರೆ ಬೇರೆ ಊರುಗಳಿಗೆ ವಲಸೆ ಹೋದರು. ಅಂದಿನಿಂದ ರೊಸರಿ ಚರ್ಚ್ ಪ್ರವಾಸಿಗರ ನೆಚ್ಚಿನ ತಾಣವಾಯಿತು. ಮಳೆಗಾಲದಲ್ಲಿ ನದಿಯ ನೀರು ಹೆಚ್ಚಿನ ಶೇಖರಣೆಯಾದಾಗ ಚರ್ಚ್ ಬಹು ಪಾಲು ಭಾಗ ನೀರಿನಲ್ಲಿ ಮುಲುಗಿರುತ್ತದೆ. ಹಾಗೂ ಬೇಸಿಗೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚ್ ಕಾಣುತ್ತದೆ. ಶಾಂತ ರೀತಿಯಲ್ಲಿ ಹರಿಯುವ ಹೇಮಾವತಿ ಹಿನ್ನೀರು, ಸುತ್ತಲೂ ಹಚ್ಚಹಸಿರಿನಿಂದ ಕೂಡಿರುವ ಮರ ಗಿಡಗಳ ಪ್ರಕೃತಿಯ ಮಡಿಲಲ್ಲಿ ರೊಸರಿ ಚರ್ಚ್ ನ ದೃಶ್ಯ ನೋಡಲು ಬಲು ಸೋಗಸಾಗಿರುತ್ತದೆ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us

Your Name (required)

Your Email (required)

Direction

© Copyright 2017 by Pureprayer