Kaginari

Kaginari

Kaginari

On one of the hills in Kaginari, Tipu Sultan has constructed a fort. The hill range consists of several horse tracks. It is said that from Kaginari, there is a secret route to Majirabad fort. About 500-1,000 people come to visit this fort every week. Kaginari is about 70 km from Hassan. Tipu Sultan is said to have constructed a fort here for protecting Manjirabad. There are several home stays at Kaginari. Coffee, pepper and cardamom are the major crops of the area.

ಕಾಗಿನರಿ

ಕಾಗಿನರಿಯಲ್ಲಿ ಟಿಪ್ಪು ಸುಲ್ತಾನ್ ಒಂದು ಬೆಟ್ಟದ ಮೇಲೆ ಕೋಟೆಯನ್ನು ಕಟ್ಟಿರುತ್ತಾರೆ. ಈ ಬೆಟ್ಟಗಳ ಸಾಲಿನಲ್ಲಿ ಹಲವಾರು ಕುದುರೆ ಮಾರ್ಗಗಳಿವೆ. ಮಂಜರಾಬಾದ್ ಕೋಟೆಗೆ ಇಲ್ಲಿಂದ ಗುಪ್ತ ಮಾರ್ಗವಿದೆ ಎಂದು ಇಲ್ಲಿನ ಜನ ಹೇಳುತ್ತಾರೆ. ಈ ಕೋಟೆಗೆ ಒಂದು ವಾರಕ್ಕೆ ಸುಮಾರು 500ರಿಂದ – 1000 ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳವು ಹಾಸನದಿಂದ ಸುಮಾರು 65ರಿಂದ -70 ಕಿ.ಮೀ ದೂರದಲ್ಲಿದೆ. ಮಂಜರಾಬಾದ್ ಕೋಟೆಯ ರಕ್ಷಣೆಗಾಗಿ ಈ ಕೋಟೆಯನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಸುತ್ತಮುತ್ತಲೂ ಹಲವಾರು ಹೋಂ ಸ್ಟೇಗಳಿವೆ. ಇಲ್ಲಿ ಸುತ್ತ ಮುತ್ತಲಿನ ತೋಟಗಳಲ್ಲಿ ಕಾಫಿ, ಮೆಣಸು, ಏಲಕ್ಕಿಯನ್ನು ಬೆಳೆಯುತ್ತಾರೆ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer