Halmidi

Halmidi

There is a tiny village called Halmidi near Belur in Hassan district. An inscription in Kannada language existing in this village has earned global popularity. It is learnt that this inscription belongs to the Kadamba period of 450 A.D. The inscription provides details about a land gifted to a soldier called Vija Urs for being instrumental in the victory over Pallavas.

 

ಹಲ್ಮಿಡಿ

ಹಾಸನ ಜಿಲ್ಲೆಯಲ್ಲಿ ಬೇಲೂರಿನ ಸಮೀಪದಲ್ಲಿ ಹಲ್ಮಿಡಿ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದಲ್ಲಿ ಕನ್ನಡ ಭಾಷೆಯಲ್ಲಿರುವ ಅತಿ ಪುರಾತನವಾದ ಶಾಸನವಿದ್ದು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕನ್ನಡದ ಮೊಟ್ಟ ಮೊದಲ ಶಾಸನವಾಗಿರುವ ಹಲ್ಮಿಡಿ ಶಾಸನವನ್ನು ಕ್ರಿ.ಶ. 450ರ ಕದಂಬರ ಕಾಲಕ್ಕೆ ಸೇರಿದುದೆಂದು ತಿಳಿದುಬರುತ್ತದೆ. ಪಲ್ಲವರ ವಿರುದ್ಧ ಯುದ್ಧಗಳನ್ನು ಗೆಲ್ಲಿಸಿಕೊಟ್ಟ ವಿಜಾ ಅರಸನೆಂಬ ಒಬ್ಬ ಯೋಧನಿಗೆ ಭೂಮಿಯನ್ನು ದಾನ ಮಾಡಿದುದರ ಬಗ್ಗೆ ವಿವರಣೆಯನ್ನು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer