Shravanabelgola

Shravanabelgola

Shravanabelgola in Hassan district of Karnataka is a popular pilgrim centre. The monolithic statue of Lord Gommateshwara, which is the tallest monolithic statue in the world. The 58.8 feet-high statue of Lord Gomateshwara is like the holy-dome or Kalash of Shravanabelgola. One can also see the entrance of the fort, Main door, Siddharagundu, Gullakayajji idol, etc. here. There are well-laid steps to climb the hillock. Mahamastakabhisheka, anointment from tip to toe (Mastaka means forehead), is performed to this 58.8-feet-high monolithic statue once in twelve years.

ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳ್ಗೊಳವು ಪ್ರಮುಖ ಯಾತ್ರಾಸ್ಥಳವಾಗಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿಯು ವಿಂದ್ಯಗಿರಿ ಬೆಟ್ಟದ ಮೇಲಿದೆ. 58.8 ಅಡಿ ಎತ್ತರವಿರುವ ಈ ಗೊಮ್ಮಟೇಶ್ವರ ಮೂರ್ತಿಯು ಶ್ರವಣಬೆಳ್ಗೊಳಕ್ಕೆ ಕಳಶಪ್ರಾಯವಾಗಿದೆ. ಇಲ್ಲಿ, ಕೋಟೆಯ ಬಾಗಿಲು, ಮಹಾದ್ವಾರ, ಸಿದ್ದರಗುಂಡು, ಗುಳ್ಳಕಾಯಜ್ಜಿ ಮೂರ್ತಿ ಕಾಣಬಹುದಾಗಿದ್ದು, ಬೆಟ್ಟವನ್ನು ಹತ್ತಲು ಮೆಟ್ಟಿಲುಗಳಿವೆ. ಗೊಮ್ಮಟೇಶ್ವರ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ.

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer