Sri Lakshminarasihma Temple, Nuggehalli

Sri Lakshminarasihma Temple, Nuggehalli

Nuggehalli is a very large village in Channarayapattana taluk. As it has a historical significance, the village is also a popular tourist destination. During the Hoysala regime, residents of this village were very daring and they used to plunge into any war without any hesitation. It is said that the village got its name because of this attitude of the people as Nuggu in Kannada means rush or bash forward.

 

During thirteenth century A.D., Nuggehalli was an Agrahar or a cluster of houses. According to inscriptions, Bommanna, a commander of the army of Hoysala king Someshwara, created the Agrahar of Nuggehalli. In addition, he got Sri Lakshminarasihma temple constructed at the centre of the Agrahar. During the Vijayanagar period, Nuggehalli was made the capital of a region and the then feudal Lord Kattige Gundappa Nayaka got a few temples there renovated.

 

During sixteenth century A.D., Nuggehalli had become a Palya or a larger unit of administration and the Palegars or overlords of the unit belonged to a dynasty called Pundur. The idol of Sri Lakshminarasihma for procession purpose is said to have been made by an overlord of Nuggehalli called Gopal.

 

Sri Lakshminarasihma temple in Nuggehalli is quite popular. Created as per Hoysala style of architecture, Sri Lakshminarasihma temple of Nuggehalli is reminiscent of Sri Channakeshava temple at Harnahalli. On the beautifully carved main door, an image of Veena-beholding Saraswati has been created. In the inner portion of Navarang ceiling, deeply and intricately carved idols of Bhuvaneshwari have been depicted and each idol is different from the other. At the bottom of the outer walls, series of elephants, horses, epic stories, crocodile and swans have been carved. Although the presiding deity of this temple happens to be Lord Chennakeshava, it is more popular as Sri Lakshminarasihma temple. The temple is said to have been created by sculptors called Mallitamma and Baichoja.

ಶ್ರೀ ಯೋಗ ನರಸಿಂಹ ದೇವಸ್ಥಾನ

ಚನ್ನರಾಯಪಟ್ಟಣ ತಾಲ್ಲೂಕಿನ ಒಂದು ದೊಡ್ಡ ಗ್ರಾಮವಾದ ನುಗ್ಗೇಹಳ್ಳಿ ಇತಿಹಾಸ ಪ್ರಸಿದ್ಧವಾಗಿದ್ದು, ಪ್ರಸಿದ್ಧ ಪ್ರವಾಸೀ ತಾಣವಾಗಿದೆ. ಹೊಯ್ಸಳರ ಕಾಲದಲ್ಲಿ ಇಲ್ಲಿಯ ನಿವಾಸಿಗಳು ಯುದ್ಧಗಳಲ್ಲಿ ಹಿಂದೆ ಮುಂದೆ ನೋಡದೆ ಪರಾಕ್ರಮದಿಂದ ಮುನ್ನುಗ್ಗುತ್ತಿದ್ದರೆಂದು ತಿಳಿದುಬರುತ್ತದೆ. ಆದ್ದರಿಂದಲೇ ಈ ಊರನ್ನು ನುಗ್ಗೇಹಳ್ಳಿ ಎಂದು ಕರೆಯಲಾಯಿತೆಂದು ಪ್ರತೀತಿಯಿದೆ.

 

ಕ್ರಿ.ಶ 13ನೇ ಶತಮಾನದಲ್ಲಿ ನುಗ್ಗೇಹಳ್ಳಿ ಒಂದು ಅಗ್ರಹಾರವಾಗಿತ್ತು. ಹೊಯ್ಸಳ ಸೋಮೇಶ್ವರನ ಕಾಲದಲ್ಲಿ ಬೊಮ್ಮಣ್ಣ ದಂಡನಾಯಕ ಎಂಬುವನು ಇದನ್ನು ಅಗ್ರಹಾರವನ್ನಾಗಿ ಸೃಷ್ಟಿಸಿದನೆಂದೂ, ಶಾಸನಗಳಿಂದ ತಿಳಿದುಬರುತ್ತದೆ. ಬೊಮ್ಮಣ್ಣನು ಊರಿನ ಮಧ್ಯಭಾಗದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವಾಲಯವನ್ನು ಕಟ್ಟಿಸಿದನು. ವಿಜಯನಗರದ ಅರಸರ ಕಾಲದಲ್ಲಿ ನುಗ್ಗೇಹಳ್ಳಿ ಒಂದು ನಾಡಿನ ರಾಜದ್ಜಾನಿಯಾಗಿತ್ತು. ಕಟ್ಟಿಗೆ ಗುಂಡಪ್ಪ ನಾಯಕನು ಆಳುತ್ತಿದ್ದಾಗ, ಇಲ್ಲಿನ ದೇವಾಲಯಗಳ ಜೀರ್ಣೋದ್ದಾರ ಕಾರ್ಯ ನಡೆಯಿತು.

 

16ನೇ ಶತಮಾನದಲ್ಲಿ ಈ ಊರು ಒಂದು ಪಾಳೆಪಟ್ಟಾಗಿತ್ತು. ಇಲ್ಲಿ ಆಳಿದ ಪಾಳೇಗಾರರು ಪುಂಡೂರು ಎಂಬ ವಂಶಕ್ಕೆ ಸೇರಿದವರಾಗಿದ್ದರು. ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ಉತ್ಸವಮೂರ್ತಿ ಮತ್ತಿತರ ವಿಗ್ರಹಗಳನ್ನು ನುಗ್ಗೇಹಳ್ಳಿ ಪಾಳೇಗಾರನಾಗಿದ್ದ ಗೋಪಾಲ ಎಂಬಾತನು ಮಾಡಿಸಿದನೆಂದು ತಿಳಿದುಬರುತ್ತದೆ.

 

ನುಗ್ಗೇಹಳ್ಳಿಯಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಪ್ರಸಿದ್ಧವಾದುದು. ಇದು ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿರುವ ದೇವಾಲಯವಾಗಿದ್ದು, ಹಾರನಹಳ್ಳಿಯ ಚನ್ನಕೇಶವ ದೇವಾಯವನ್ನು ಹೋಲುತ್ತದೆ. ಸುಂದರವಾದ ನವರಂಗ ದ್ವಾರದ ಮೇಲೆ ವೀಣೆ ನುಡುಸುತ್ತಿರುವ ಸರಸ್ವತಿಯ ಮೂರ್ತಿಯಿದೆ. ನವರಂಗದ ಒಳ ಛಾವಣಿಯಲ್ಲಿ ಆಳವಾದ ಭುವನೇಶ್ವರಿ ಮೂರ್ತಿಗಳಿದ್ದು, ಒಂದೊಂದೂ ಬೇರೆ ಬೇರೆ ಬಗೆಯ ಆಕೃತಿಯಲ್ಲಿವೆ. ಹೊರಗೋಡೆಗಳ ಬುಡದಲ್ಲಿ ಆನೆ, ಕುದುರೆ, ಪೌರಾಣಿಕ ಕಥಾಪ್ರಸಂಗಗಳು, ಮೊಸಳೆ ಮತ್ತು ಹಂಸಗಳ ಸಾಲುಗಳನ್ನೊಳಗೊಂಡ ಪಟ್ಟಿಕೆಗಳಿವೆ. ಇಲ್ಲಿಯ ಮುಖ್ಯ ವಿಗ್ರಹ ಕೇಶವನದಾದರೂ, ಶ್ರೀ ಲಕ್ಷ್ಮೀನರಸಿಂಹ ದೇವಾಲಯವೆಂದೇ ಪ್ರಸಿದ್ಧವಾಗಿದೆ. ದೇವಸ್ಥಾನದ ಅಲಂಕಾರಗಳಿಗೆ ಮಲ್ಲಿತಮ್ಮ ಮತ್ತು ಬೈಚೋಜ ಎಂಬ ಶಿಲ್ಪಿಗಳು ಕಾರಣರಾಗಿದ್ದಾರೆ.

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer