Sri Malekal Tirupati

Sri Malekal Tirupati

Temples dedicated to Sri Venkataramana and Sri Govindarajaswamy are located atop a hillock called Malekal, which is near Hirekal at a distance of about three km from Arsikere. Since the hill range resembles a garland, the hillock is called as Malekal, where Male in Kannada means garland. There is a flight of 1,700 steps to reach the two temples. A spectacular fair is held here on every Ashadha Shuddha Dwadashi Day.

ಮಾಲೇಕಲ್ ತಿರುಪತಿ

ಅರಸೀಕೆರೆಯಿಂದ ಮೂರು ಕಿ.ಮೀ. ದೂರದಲ್ಲಿರುವ ಹಿರೇಕಲ್ ಎಂಬಲ್ಲಿರುವ ಬೆಟ್ಟಗಳ ಮೇಲೆ ಶ್ರೀ ವೆಂಕಟರಮಣ ಹಾಗೂ ಶ್ರೀ ಗೋವಿಂದರಾಜಸ್ವಾಮಿ ದೇವಾಲಯಗಳಿವೆ.

 

ಅರಸೀಕೆರೆಯಿಂದ ಮೂರು ಕಿ.ಮೀ. ದೂರದಲ್ಲಿರುವ ಹಿರೇಕಲ್ ಎಂಬಲ್ಲಿರುವ ಬೆಟ್ಟಗಳ ಮೇಲೆ ಶ್ರೀ ವೆಂಕಟರಮಣ ಹಾಗೂ ಶ್ರೀ ಗೋವಿಂದರಾಜಸ್ವಾಮಿ ದೇವಾಲಯಗಳಿವೆ.  ಇಲ್ಲಿನ ಬೆಟ್ಟದ ಸಾಲು  ಮಾಲೆಯಂತಿರುವುದರಿಂದ ಮಾಲೇಕಲ್ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಬೆಟ್ಟದ ಮೇಲಿರುವ ದೇವಸ್ಥಾಗಳಿಗೆ ಹೋಗಲು 1700 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಆಷಾಢ ಶುದ್ಧ ದ್ವಾದಶಿಯಂದು ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer